ನಮ್ಮ ಸ್ಪರ್ಧೆ ಬೆಂಗಳೂರು ಜತೆ ಅಲ್ಲ, ನ್ಯೂಯಾರ್ಕ್ ಜತೆ : ತೆಲಂಗಾಣ ಸಿಎಂ ರೇವಂತ್ ರೆಡ್ಡಿ!
Mar 07 2025, 11:46 PM ISTನಮ್ಮ ಸ್ಪರ್ಧೆ ಭಾರತದ ನಗರಗಳಾದ ಬೆಂಗಳೂರು, ಮುಂಬೈ, ಅಹಮದಾಬಾದ್ ಜತೆಗಲ್ಲ. ನಮ್ಮದೇನಿದ್ದರೂ ಜಾಗತಿಕ ಖ್ಯಾತಿಯ ನಗರಗಳಾದ ಅಮೆರಿಕದ ನ್ಯೂಯಾರ್ಕ್, ದಕ್ಷಿಣ ಕೊರಿಯಾದ ಸೋಲ್ ಅಥವಾ ಜಪಾನ್‌ನ ಟೋಕಿಯಾ ನಗರಗಳೊಂದಿಗೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.