ತೆಲಂಗಾಣ ಮಾದರಿಯಲ್ಲಿ ಡ್ಯಾಂ, ಕೆರೆಗಳ ಹೂಳೆತ್ತಿಸಬೇಕು: ಸಿಎಂಗೆ ಒತ್ತಾಯ
Sep 11 2024, 01:09 AM ISTರಾಜ್ಯದ ಎಲ್ಲ ಅಣೆಕಟ್ಟೆಗಳು ಹಾಗೂ ಕೆರೆಗಳ ಹೂಳು ತೆಗೆಸಿ, ಮಣ್ಣನ್ನು ರೈತರ ಜಮೀನಿಗೆ ಪೂರೈಸಲು ಯೋಜನೆಯನ್ನು ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತು.