ಸೂಳೆಕೆರೆ ಬಳಿ ಬೈಕ್, ಸ್ಕೂಟಿಗಳಲ್ಲಿ ವ್ಹೀಲಿಂಗ್: ಜಪ್ತಿ
Apr 19 2025, 12:51 AM ISTಹೆಲ್ಮೆಟ್ ಧರಿಸದೇ ಸೂಳೆಕೆರೆ ಬಳಿ ಅಪಾಯಕಾರಿಯಾಗಿ ಬೈಕ್, ಸ್ಕೂಟಿಗಳ ಚಾಲನೆ ಮಾಡಿಕೊಂಡು, ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಕರ್ಕಶ ಶಬ್ಧ ಹೊಮ್ಮಿಸುತ್ತ, ವ್ಹೀಲಿಂಗ್, ಜಿಗ್ ಜಾಗ್ ರೈಡ್ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಸವಾಪಟ್ಟಣ ಪೊಲೀಸರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.