ನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ : 12 ಜನ ಬೈಕ್ ಕಳ್ಳರ ಬಂಧನ: 62 ಬೈಕ್ ಜಪ್ತಿ
Nov 16 2024, 01:47 AM ISTನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ಕೈಗೊಂಡು 12 ಮಂದಿ ಬೈಕ್ ಕಳ್ಳರನ್ನು ಬಂಧಿಸಿ, ಸುಮಾರು ₹60 ಲಕ್ಷ ಮೌಲ್ಯದ 62 ಬೈಕ್, ಕಾರು, ಆಟೋರಿಕ್ಷಾ, 25 ಮೊಬೈಲ್ಗಳು ಹಾಗೂ 21 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.