ಕರ್ಕಶ ಶಬ್ದ: ಬೈಕ್ ಸೈಲೆನ್ಸರ್, ಹಾರನ್ಗಳ ವಶ, ನಾಶ
Feb 06 2025, 12:18 AM ISTಬೈಕ್ಗಳಿಗೆ ದುಬಾರಿ ಬೆಲೆಬಾಳುವ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡು, ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ ಸವಾರರ ವಾಹನಗಳನ್ನು ಬುಧವಾರ ತಪಾಸಣೆ ನಡೆಸಲಾಯಿತು. ಈ ವೇಳೆ ಸೈಲೆನ್ಸರ್, ಹಾರ್ನ್, ಎಲ್ಇಡಿ ಲೈಟ್ಗಳನ್ನು ಪೊಲೀಸರು ವಶಕ್ಕೆ ಪಡೆದು, ರೋಡ್ ರೋಲರ್ ಮೂಲಕ ನಾಶಪಡಿಸಿದ್ದಾರೆ.