ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ಧರ್ಮ ಬಯಲಾಗಿ ಮಠ ತೊರೆದಿದ್ದ ಮಹಮ್ಮದ್ ನಿಸಾರ್ ಸಲಿಂಗ ಕಾಮ, ಮದ್ಯ ಸೇವನೆ ಪೋಟೋ, ವಿಡಿಯೋ ಸಹ ವೈರಲ್ ಆಗುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ.