ಮಠ ಮಂದಿರಗಳು ಶಾಂತಿ ನೆಮ್ಮದಿ ಕೇಂದ್ರಗಳು- ಶಾಸಕ ಬಣಕಾರ
Aug 13 2024, 12:54 AM ISTಮಠ, ಮಂದಿರಗಳು ಮನುಷ್ಯನ ಶಾಂತಿ, ನೆಮ್ಮದಿ ಜೀವನ ನಡೆಸಲು ಅತ್ಯಂತ ಮಹತ್ವ ಪಾತ್ರ ವಹಿಸುತ್ತವೆ. ಆ ನಿಟ್ಟಿನಲ್ಲಿ ನೂತವಾಗಿ ನಿರ್ಮಾಣವಾದ ಮಾವಿನತೋಪಿ ಗ್ರಾಮದ ಸಿದ್ಧಾರೂಢರ ಮಠ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.