ನಾಡಿನ ಗುರು, ಮಠ ಪರಂಪರೆಗಿದೆ ಅದ್ಭುತ ಶಕ್ತಿ: ಮಾಜಿ ಸಿಎಂ ಜಗದೀಶ ಶೆಟ್ಟರ್
Dec 24 2024, 12:47 AM ISTಜಗತ್ತಿನಲ್ಲಿಯೇ ಶಾಂತಿ, ನೆಮ್ಮದಿ, ಸಮಾನತೆ ಇವೆಲ್ಲವನ್ನು ನಾವು ನಮ್ಮ ದೇಶದಲ್ಲಿ ಕಾಣುತ್ತೇವೆ. ಇದಕ್ಕೆ ಕಾರಣ ಈ ದೇಶದಲ್ಲಿ, ನಾಡಿನಲ್ಲಿ ಗುರು ಮತ್ತು ಮಠ ಪರಂಪರೆ ಇದ್ದು, ಅದಕ್ಕೆ ಅದ್ಭುತವಾದ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.