ಮಠ, ಮಂದಿರಗಳು ನೆಮ್ಮದಿ ನೀಡುವ ಆಧ್ಯಾತ್ಮಿಕ ಕೇಂದ್ರಗಳು: ತಹಸೀಲ್ದಾರ್
Dec 05 2024, 12:30 AM ISTಮಠ, ಮಂದಿರ, ದೇವಾಲಯಗಳು ಭಕ್ತಿ, ಶ್ರದ್ಧೆಯ ಮಾನಸಿಕ ನೆಮ್ಮದಿಗಳನ್ನು ನೀಡುವಂತಹ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇವುಗಳ ಸಂಪರ್ಕಗಳಿಂದ ಮಾನವ ಮಾಧವನಾಗುತ್ತಾನೆ ಎಂದು ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಚನ್ನಗಿರಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.