ಯಕ್ಷಗಾನ ಅಕಾಡೆಮಿ ಕೇಂದ್ರ ಕಚೇರಿ ಸ್ಥಳಾಂತರ ಇಲ್ಲ. ಬೆಂಗಳೂರಿನಲ್ಲೇ ಅಕಾಡೆಮಿ ಕಾರ್ಯನಿರ್ವಹಣೆ
Apr 17 2025, 12:05 AM ISTದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ಪ್ರಯತ್ನ ಬಹಳ ವರ್ಷಗಳಿಂದಲೂ ನಡೆಯುತ್ತಿತ್ತು. ಅಂತಿಮವಾಗಿ ಕೇಂದ್ರ ಕಚೇರಿಯನ್ನು ರಾಜಧಾನಿಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.