ಮರುಮತ ಎಣಿಕೆಯಲ್ಲಿ ಸೋತರೆ ರಾಜಕೀಯ ನಿವೃತ್ತಿ
Sep 19 2025, 01:00 AM ISTನ್ಯಾಯಾಲಯದ ಆದೇಶದ ಮೇಲೆ ಗೌರವವಿದೆ, ಉಚ್ಚ ನ್ಯಾಯಾಲಯ ನ್ಯಾಯಾಧೀಶರು ಆದೇಶ ನೀಡಿ ಮೇಲ್ಮನವಿಗೆ ಅವಕಾಶ ಕಲ್ಪಿಸಿದ್ದಾರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ತಾಲೂಕಿನ ಅಭಿವೃದ್ಧಿಗೆ ನ್ಯಾಯಾಲಯದ ಆದೇಶವನ್ನು ತಳುಕು ಹಾಕುವುದು ಬೇಡ. ತಿರುಕನ ಕನಸು ಕಾಣುವುದು ಬೇಡ. ಮರುಮತ ಎಣಿಕೆಯಾದರೆ ಮೂರನೇ ಬಾರಿಗೆ ಗೆಲುವು ನಮ್ಮದೆ ಎನ್ನುತ್ತಾರೆ ಶಾಸಕ ನಂಜೇಗೌಡ.