ಹರೀಶ್ ವಿರುದ್ಧ ರಾಜಕೀಯ ದುರುದ್ದೇಶದ ಕೇಸ್
Sep 10 2025, 01:03 AM ISTರಾಜಕೀಯ ನಾಯಕರ ಮನೆ ಕಾಯುವುದರಿಂದ ಸಾರ್ವಜನಿಕರ ಆಡಳಿತ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನ ಬರಬಾರೆಂಬ ಸದುದ್ದೇಶದಿಂದ ಹರಿಹರ ಶಾಸಕ ಬಿ.ಪಿ.ಹರೀಶರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಕೇಸ್ ದಾಖಲಿಸಿದ್ದು ಸರಿಯಲ್ಲ ಎಂದು ಹರಿಹರ ತಾಲೂಕಿನ ವಿವಿಧ ಪಕ್ಷ, ಗ್ರಾಮಗಳ ಮುಖಂಡರು ಆಕ್ಷೇಪಿಸಿದರು.