ಅಪಘಾತದಿಂದಾಗಿ ಕಾಲನ್ನೇ ಕತ್ತರಿಸುತ್ತಾರೆ ಎಂಬ ಭಯವಿತ್ತು: ರಿಷಭ್ ಪಂತ್
Feb 03 2024, 01:52 AM IST13 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿರುವ ಭಾರತದ ತಾರಾ ಕ್ರಿಕೆಟಿಗ ರಿಷಭ್ ಪಂತ್ ಅವರು ಕಾರು ಅಪಘಾತದ ಭಯಾನಕ ಅನುಭವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಅಪಘಾತದ ಬಳಿಕ ಕಾಲು ಕತ್ತರಿಸುವ ಭಯವಿತ್ತು ಎಂದಿದ್ದಾರೆ.