ಮಹಿಳಾ ಕ್ರಿಕೆಟ್ ಉತ್ತೇಜಿಸುವ ಉದ್ದೇಶದಿಂದ ಐಸಿಸಿಯಿಂದ ಮಹತ್ವದ ನಿರ್ಧಾರ
ಪುರುಷರ ವಿಶ್ವಕಪ್‌ಗಿಂತಲೂ ಹೆಚ್ಚು ನಗದು । 2022ರಲ್ಲಿ ಇದ್ದಿದ್ದು ₹11.65 ಕೋಟಿ
ಟೈ ಬ್ರೇಕರ್‌ನಲ್ಲಿ ಭಾರತದ ಕೊನೆರು ಹಂಪಿ ವಿರುದ್ಧ ಗೆದ್ದ 19ರ ದಿವ್ಯಾ ದೇಶ್‌ಮುಖ್. ಕಿರೀಟ ಗೆದ್ದ ಅತಿ ಕಿರಿಯೆ ಭಾರತಕ್ಕೆ ಚೊಚ್ಚಲ ವಿಶ್ವಕಪ್. ಗ್ರ್ಯಾಂಡ್‌ಮಾಸ್ಟರ್ ಆದ ದೇಶದ 4ನೇ ಮಹಿಳೆ, ಒಟ್ಟಾರೆ ಭಾರತದ 88ನೇ ಚೆಸ್ ಪಟು ಎಂಬ ಖ್ಯಾತಿ
ಚೆಸ್‌ನಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಬಾರಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸೆಣಸಾಡಲಿದ್ದಾರೆ.
ಅಂತಾರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶ್‌ಮುಖ್ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ನ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್, ಚೀನಾದ ಝಾಂಗ್‌ಯೀ ಟಾನ್ ವಿರುದ್ಧ 1.5-0.5 ಅಂಕಗಳಲ್ಲಿ ಗೆಲುವು ಸಾಧಿಸಿದರು.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬದ್ಧವೈರಿಗಳ ನಡುವಿನ ಪಂದ್ಯಕ್ಕೆ ಶ್ರೀಲಂಕಾ ರಾಜಧಾನಿ ಕೊಲಂಬೊ ಆತಿಥ್ಯ, ಸೆ.30ಕ್ಕೆ ಬೆಂಗಳೂರಿನಲ್ಲಿ ಟೂರ್ನಿಗೆ ಚಾಲನೆ