ಸರ್ಕಾರ ರೈತರ ನೆರವಿಗೆ ಬರಬೇಕು-ಶಾಸಕ ಚಂದ್ರು ಲಮಾಣಿ
May 06 2025, 12:23 AM ISTವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬು ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ್ದ ತಾಲೂಕಿನ ಕೆರಹಳ್ಳಿ ಗ್ರಾಮದ ನಿಂಗಪ್ಪ ಹೊಳೆಯಪ್ಪ ಮೇವುಂಡಿ ಅವರ ಮನೆಗೆ ಶಾಸಕ ಚಂದ್ರು ಲಮಾಣಿ ತೆರಳಿ ಹೆಸ್ಕಾಂನಿಂದ ₹ 3,72,000 ಚೆಕ್ಕನ್ನು ವಿತರಣೆ ಮಾಡಿದರು.