ಕ್ರಿಕೆಟ್‌ಗೆ ಅವಮಾನ ಮಾಡಿದ ಆಟಗಾರರು: ಶ್ಯಾಮರಾಜ್ ಬಿರ್ತಿ
Oct 01 2025, 01:01 AM ISTಒಬ್ಬ ಮಾಜಿ ಬಿಜೆಪಿ ಲೋಕಸಭಾ ಸದಸ್ಯ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಗಿ ನೇಮಕವಾದಗಲೇ ಅನುಮಾನ ಮೂಡಿತ್ತು. ಈ ದೇಶದಲ್ಲಿ ಕ್ರಿಕೆಟ್ ಆಟವನ್ನೂ ಸಹ ಜನಸಾಮನ್ಯರ ತಲೆಯಲ್ಲಿ ಧರ್ಮದ ಭಾವನೆ ತುರುಕುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕ್ರಿಕೆಟ್ ಆಟವನ್ನು ಕೇವಲ ಆಟವಾಗಿ ಆಸ್ವಾದಿಸಬೇಕೇ ಹೊರತು, ಅದನ್ನು ರಾಜಕೀಯ ಸರಕಾಗಿ ಬಳಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ ಎಂದು ಬಿರ್ತಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.