ಇಬ್ಬರು ಅಪರಿಚಿತರಿಂದ ಮನೆಯ ಬೀಗ ಮುರಿದು ಕಳ್ಳತನ: ಚಿನ್ನಾಭರಣ ದೋಚಿ ಪರಾರಿ
Jun 05 2025, 01:25 AM IST ಮನೆ ಮೊದಲ ಅಂತಸ್ತಿನ ಕೊಠಡಿಗೆ ನುಗ್ಗಿ ಅಲ್ಮೆರಾದಲ್ಲಿ ಇಡಲಾಗಿದ್ದ 4.75 ಲಕ್ಷ ರು. ನಗದು, 25 ಗ್ರಾಂ ಚಿನ್ನದ ಸರ, ಎರಡು ಉಂಗುರ, ಬ್ರಾಸ್ ಲೈಟ್, ಎರಡು ಬೆಳ್ಳಿ ದೀಪ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಮನೆ ಕಾಂಪೌಂಡ್ ಹಾರಿ ಪರಾರಿಯಾ ಗಿರುವುದು ಮನೆಯಲ್ಲಿದ್ದ ಸಿಸಿಟಿವಿಗಳಲ್ಲಿ ದಾಖಲಾಗಿದೆ.