ಸಂಘದ ಹಾಡು ಹೇಳಿದ ಡಿಕೆಶಿ ಅಪ್ರತಿಮ ಕಲಾವಿದ: ರೇಣು
Aug 26 2025, 01:02 AM ISTಸದನದಲ್ಲಿ ಸಂಘ ಪರಿವಾರದ ನಮಸ್ತೇ, ಸದಾ ವತ್ಸಲೇ ಹಾಡನ್ನು ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೊಡ್ಡ ಕಲಾವಿದ. ಎಲ್ಲರೂ ಬಣ್ಣ ಹಚ್ಚಿ ನಾಟಕ ಮಾಡಿದರೆ, ಬಣ್ಣವನ್ನೇ ಹಚ್ಚದೇ ನಾಯಕ ಮಾಡುವ ದೊಡ್ಡ, ಅಪ್ರತಿಮ ಕಲಾವಿದ ಡಿ.ಕೆ.ಶಿವಕುಮಾರ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.