ಮನೆಗಳಲ್ಲಿ ಆರೋಗ್ಯ ಪರೀಕ್ಷೆಗೆ ಶೀಘ್ರವೇ ಚಾಲನೆ: ಡಾ. ಲಕ್ಷ್ಮೀದೇವಿ
Jan 25 2025, 01:02 AM ISTಸಮಗ್ರ ಆರೋಗ್ಯ ತಪಾಸಣಾ ಅಭಿಯಾನದಲ್ಲಿ ಕುಷ್ಠರೋಗ, ಕ್ಷಯರೋಗ, ಎಚ್ಐವಿ ಸೋಕು, ವಾಂತಿ-ಭೇದಿ, ನೀರು ಪರೀಕ್ಷೆ, ೩೦ ವಯೋಮಿತಿಯ ಎಲ್ಲರಿಗೂ ಆರೋಗ್ಯ ಪರೀಕ್ಷೆ ನಡೆಸುವ ಗೃಹ ಆರೋಗ್ಯ ಯೋಜನೆಗೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ಹೇಳಿದ್ದಾರೆ.