ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳ ಸೇವನೆ ಬಹುಮುಖ್ಯ
Feb 23 2024, 01:49 AM ISTಮುದ್ದೇಬಿಹಾಳ ಪಟ್ಟಣದ ಸಂಗಮೇಶ ನಗರ ಬಡಾವಣೆಯಲ್ಲಿರುವ ಶ್ರೀಸಂತ ಕನಕದಾಸ ಶಾಲೆ ಆವರಣದಲ್ಲಿ ಜಿಪಂ, ತಾಪಂ, ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಸಾಯಿ ಶ್ಯೂರ್ ಹೆಲ್ತ್ ಮಿಕ್ಸ್ ರಾಗಿ ಪೌಡರ್ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಲಗಿ ಮಾತನಾಡಿದರು.