ಸಫಾಯಿ ಕರ್ಮಚಾರಿಗಳಿಂದ ಜನರ ಆರೋಗ್ಯ ರಕ್ಷಣೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ್
Feb 09 2024, 01:49 AM ISTಸೈನಿಕರು ಹೊರಗಿನ ಶತ್ರುಗಳಿಂದ ದೇಶ ರಕ್ಷಿಸಿದರೇ ದೇಶದೊಳಗಿನ ಸ್ವಚ್ಛತೆ, ಅನೈರ್ಮಲ್ಯತೆ ಹೋಗಲಾಡಿಸುವ ಕೆಲಸ ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ. ಕರ್ಮಚಾರಿಗಳ ಈ ಕೆಲಸದಿಂದ ಕ್ರಿಮಿ, ಕೀಟಗಳ ನಿಯಂತ್ರಣ, ಸಾಂಕ್ರಾಮಿಕ ರೋಗಳಿಂದ ಮುಕ್ತಿ ಹೊಂದಿ ಜನರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ.