ಸಿರಿಧಾನ್ಯ ಕೃಷಿ ಲಾಭದಾಯಕ, ಆರೋಗ್ಯ ವೃದ್ಧಿ: ಡಾ.ಜಗದೀಶ್
Jan 28 2024, 01:15 AM ISTಅಧಿಕ ಪೌಷ್ಟಿಕಾಂಶ, ನಾರಿನಾಂಶ ಹೆಚ್ಚಾಗಿರುವ ಸಿರಿಧಾನ್ಯಗಳಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ರೈತರು ಕೇವಲ ಸಿರಿಧಾನ್ಯಗಳನ್ನು ಬೆಳೆಯದೆ, ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎಂದು ಡಾ.ಆರ್.ಸಿ.ಜಗದೀಶ್ ಹೇಳಿದರು.