ಯೋಗದಿಂದ ಸದೃಢ ಆರೋಗ್ಯ ನಿರ್ಮಾಣ: ವನದುರ್ಗ
Feb 02 2024, 01:02 AM ISTಯೋಗ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಾಭ್ಯಾಸದ ನಿರಂತರತೆ ದೇಹಕ್ಕೆ ಶಕ್ತಿ ನೀಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಶರೀರದ ಸ್ವಾಸ್ಥ್ಯ, ಮನಸ್ಸು ನಿಯಂತ್ರಣಗೊಳಿಸುವಲ್ಲಿ ಯೋಗ ಸಾಧನೆ ಬಹುಮುಖ್ಯವಾಗಿದೆ