ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ
Nov 25 2023, 01:15 AM ISTಅರಸೀಕೆರೆ ನಗರದ ಸಂತೆ ಮೈದಾನ ನಗರಸಭೆ ನೂತನ ಕಟ್ಟಡದಲ್ಲಿ ಸಾರ್ವಜನಿಕರಿಗೆ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮವನ್ನು ಆಯುಷ್ ತಜ್ಞ ಡಾ. ಶಂಕರ್, ನೇತ್ರ ತಜ್ಞ ಹೇಮಂತ್, ಆಪ್ತ ಸಮಾಲೋಚಕಿ ಕುಸುಮ ಎಸ್, ಪ್ರಯೋಗಶಾಲಾ ತಜ್ಞರು ಶಾಂತ ಎಂ ಮಂಜುಳಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.