ಎಂಡಿಎನಲ್ಲಿ 5000 ಕೋಟಿ ಅವ್ಯವಹಾರ: ಎಚ್.ವಿಶ್ವನಾಥ್ ಆರೋಪ
Jul 01 2024, 01:49 AM ISTವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಬುದ್ಧಿವಂತನೋ, ದಡ್ಡನೋ ಒಂದು ಗೊತ್ತಾಗುತ್ತಿಲ್ಲ. ಆತನನ್ನು ಮುಂದೆ ಇಟ್ಟುಕೊಂಡು ದಂಧೆ ಮಾಡಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಿಂಡಿಕೇಟ್ ಒಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ.