ನೀರಿನ ಸಮಸ್ಯೆ ಉಲ್ಬಣಿಸಲು ನಾಡಗೌಡರೆ ಕಾರಣ: ಹಂಪನಗೌಡ ಬಾದರ್ಲಿ ಆರೋಪ
Jun 09 2024, 01:30 AM ISTಯೋಗ್ಯವಲ್ಲದ ಜಮೀನು ಖರೀದಿಸಿ ಏಕ ಕಾಲದಲ್ಲಿ ಕೆರೆ ನಿರ್ಮಿಸಲು ಸಾಧ್ಯವಾಗದೆ ನೀರು ಸಂಗ್ರಹಣೆಗೆ ತೊಂದರೆ. ರೆ ನಿರ್ಮಾಣಕ್ಕೆ ಭೂಮಿ ಯೋಗ್ಯವಾಗಿದೆಯೇ, ಸಮತಟ್ಟಾಗಿದೆಯೇ ಎಂದು ಪರಿಶೀಲಿಸದೆ, ಮಣ್ಣಿನ ಪರೀಕ್ಷೆಯನ್ನು ಮಾಡಿಸದೆ ನಾಡಗೌಡ ಭೂಮಿ ಖರೀದಿ ಮಾಡಿದ್ದಾರೆ ಎಂದು ಶಾಸಕರ ಆರೋಪ.