ಹಿಂದುಗಳ ಮಠ, ಮಂದಿರಗಳ ಆಸ್ತಿ ರಕ್ಷಣೆಗೆ ಒತ್ತಾಯ
Nov 17 2024, 01:16 AM ISTದಾವಣಗೆರೆ: ವಕ್ಫ್ ಮಂಡಳಿಯು ರೈತರು, ಮಠ ಮಂದಿರ, ರೈತರು, ಜನರ ಆಸ್ತಿ, ಜಮೀನುಗಳನ್ನು ತನ್ನ ವಶಕ್ಕೆ ಪಡೆಯಬಹುದಾಗಿದ್ದು, ನಮ್ಮ ಜಮೀನು ವಕ್ಫ್ ನ್ಯಾಯ ಮಂಡಳಿಗೆ ಹೋದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಕಳವಳ ವ್ಯಕ್ತಪಡಿಸಿದರು.