• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಸ್ತಿ ತೆರಿಗೆ ಬಾಕಿದಾರರಿಗೆ ಭಾರಿ ರಿಯಾಯಿತಿ?; ಅತ್ಯಧಿಕ ತೆರಿಗೆ ಸಂಗ್ರಹ ಗುರಿ ಹಾಕಿಕೊಂಡ ಬಿಬಿಎಂಪಿ

Jan 18 2024, 02:05 AM IST
ಆಸ್ತಿ ತೆರಿಗೆ ಬಾಕಿದಾರರಿಗೆ ಭಾರಿ ರಿಯಾಯಿತಿ?; ಅತ್ಯಧಿಕ ತೆರಿಗೆ ಸಂಗ್ರಹ ಗುರಿ ಹಾಕಿಕೊಂಡ ಬಿಬಿಎಂಪಿ. ಸರ್ಕಾರಕ್ಕೆ ಹಲವು ತಿದ್ದುಪಡಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ ಪಾಲಿಕೆ

3/40 ನಿವೇಶನಗಳಿಗೆ ಆಸ್ತಿ ತೆರಿಗೆ ವಿನಾಯಿತಿ?; ಬಿಬಿಎಂಪಿ ಆಸ್ತಿ ತೆರಿಗೆ ಕಾಯ್ದೆ ಮರುಪರಿಶೀಲನೆ

Jan 17 2024, 01:50 AM IST
ನೋಟಿಸ್‌ ಬಂದರೆ ಭಯಪಡಬೇಡಿ ಮಾನವೀಯ ನೆಲೆಗಟ್ಟಿನಲ್ಲಿ ತೆರಿಗೆ ವಿನಾಯಿತಿ ಸರ್ಕಾರದಿಂದಲೇ ಆಸ್ತಿ ಸರ್ವೆ ನಡೆಸಿ ಮನೆ ಬಾಗಿಲಿಗೆ ದಾಖಲೆ ರವಾನೆ: ಡಿಸಿಎಂ, ಶೇಷಾದ್ರಿಪುರಂನಲ್ಲಿ ‘ಬಾಗಿಲಿಗೆ ಬಂತು ಸರ್ಕಾರ’

ಟಾಪ್‌ 5 ಧನಿಕರ ಆಸ್ತಿ ದ್ವಿಗುಣ: 500 ಕೋಟಿ ಜನರ ಆಸ್ತಿ ಇಳಿಕೆ!

Jan 16 2024, 01:47 AM IST
ವಿಶ್ವದ ಬಡತನ ನಿವಾರಣೆಗೆ 2 ಶತಮಾನ ಬೇಕು ಎಂದು ಐಎಂಎಫ್‌ ವರದಿ ತಿಳಿಸಿದೆ. ಆಕ್ಸ್‌ಫಾಮ್‌ ವಾರ್ಷಿಕ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಅದರಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯಾಗಿ ಶೀಘ್ರದಲ್ಲೇ ಒಬ್ಬ ಟ್ರಿಲಿಯನೇರ್‌ ಹುಟ್ಟಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ಹಣ, ಆಸ್ತಿ, ಅಂತಸ್ತು ಬದುಕಿನಲ್ಲಿ ನೆಮ್ಮದಿ ಕರುಣಿಸಲಾರವು

Jan 15 2024, 01:46 AM IST
ಸಾಕ್ಷಾತ್ ಭಗವಾನ್ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಮಾಡುವುದು ಅತ್ಯಂತ ಪುಣ್ಯದ ಕಾರ್ಯಗಳಲ್ಲಿ ಒಂದಾಗಿದೆ. ಶ್ರೀಮದ್ಭಾಗವತ ಉಪನ್ಯಾಸಗಳು ಅನೇಕ ಕಡೆಗಳಲ್ಲಿ ನಡೆದಿವೆ, ಆದರೆ ಏಳು ದಿನಗಳ ಕಾಲ ಸಪ್ತಾಹ ಆಚರಣೆ ಬಹಳ ವಿರಳವಾಗಿದ್ದು, ಅದಕ್ಕೆ ಈ ನೆಲ ಸಾಕ್ಷಿಯಾಗಿರುವುದು ಅತ್ಯಂತ ಸಂತಸ ತಂದ ಕ್ಷಣವಾಗಿದೆ

ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಧ್ಯಕ್ಷರ ಸಹೋದರರ ಮಕ್ಕಳಿಗೆ ಕ್ರಯ, ಆರೋಪ

Jan 14 2024, 01:31 AM IST
ಆದಿಕರ್ನಾಟಕ ಅಭಿವೃದ್ಧಿ ಸಂಘದ ಹೆಸರಿನಲ್ಲಿರುವ ಆಸ್ತಿಯು ಸಂಘದ ಅಧ್ಯಕ್ಷರ ಸಹೋದರರ ಮಕ್ಕಳ ಹೆಸರಿಗೆ ಕ್ರಯವಾಗಿದ್ದು, ಖಾತೆಯಾಗುವ ಹಂತಕ್ಕೆ ತಲುಪಿದ್ದರು ಸಹ ಯಾವುದೇ ರೀತಿಯ ಕ್ರಮ ವಹಿಸದೇ ಮೌನವಾಗಿರುವ ಮತ್ತು ಅಧ್ಯಕ್ಷರು ಹೇಳಿದಂತೆ ಕೇಳುತ್ತಿರುವ ನಿರ್ದೇಶಕರ ಮಂಡಳಿಯನ್ನು ಸರ್ಕಾರ ಹಾಗೂ ಸಹಕಾರ ಇಲಾಖೆಯ ಸೂಪರ್ ಸೀಡ್ ಮಾಡಿ, ದಲಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಭಾರತ ದೇಶಕ್ಕೆ ಯುವ ಶಕ್ತಿಯೇ ದೊಡ್ಡ ಆಸ್ತಿ: ಗೀತಾಂಜಲಿ

Jan 13 2024, 01:33 AM IST
ಶಿರಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮ

ಅಕ್ರಮ ಆಸ್ತಿ ಇದ್ದರೆ ವಶಕ್ಕೆ ಪಡೆಯಲಿ: ಎಚ್‌.ಡಿ.ರೇವಣ್ಣ

Jan 12 2024, 01:45 AM IST
ನಾನು ಈ ಜಿಲ್ಲೆಯಲ್ಲಿ ಬೇನಾಮಿ ಆಸ್ತಿಮಾಡಿದ್ದರೆ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಗುಡುಗಿದರು.

ಆಸ್ತಿ ದಾನ ಮಾಡಿ ಸಮಾಜಕ್ಕೆ ಶಿರಸಂಗಿ ಲಿಂಗರಾಜರು ಮಾದರಿ

Jan 11 2024, 01:31 AM IST
ನಾಡು ಕಂಡ ಅಪ್ರತಿಮ ತ್ಯಾಗವೀರ ಸಿರಸಂಗಿ ಲಿಂಗರಾಜ ಅವರ 164ನೇ ಜಯಂತಿಯಲ್ಲಿ ಬಾಲಶೇಖರ ಬಂದಿ ಮಾತನಾಡಿ ಅವರ ಸೇವೆಯನ್ನು ಸ್ಮರಿಸಿದರು.

ವಕ್ಫ್ ಆಸ್ತಿ ಕಬಳಿಕೆ ಹುನ್ನಾರ, ಕ್ರಮಕ್ಕೆ ಆಗ್ರಹ

Jan 10 2024, 01:45 AM IST
ಜಹಿರಾಬಾದ್ ಕಾಲನಿಯ ಈರಣ್ಣ ವೃತ್ತದಲ್ಲಿರುವ ವಕ್ಫ್ ಸೇರಿದ ದರ್ಗಾ ಮತ್ತು ಮಸೀದಿ ಆಸ್ತಿಯನ್ನು ಹಿಂದಿನ ವಕ್ಫ್ ಅಧಿಕಾರಿ ಜತೆ ಕೆಲವರು ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆದಿದೆ.

₹3273 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಪಾಲಿಕೆ

Jan 08 2024, 01:45 AM IST
₹3273 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಪಾಲಿಕೆ. ಕಳೆದ ಸಾಲಿಗಿಂತ ಈ ಬಾರಿ ₹500 ಕೋಟಿ ತೆರಿಗೆ ಹೆಚ್ಚು ಸಂಗ್ರಹ, ಪ್ರಸ್ತುತ ₹4,412 ಕೋಟಿ ತೆರಿಗೆ ಸಂಗ್ರಹಿಸುವ ಗುರಿ.
  • < previous
  • 1
  • ...
  • 39
  • 40
  • 41
  • 42
  • 43
  • 44
  • 45
  • 46
  • 47
  • next >

More Trending News

Top Stories
ಮನೇಲಿ ಹಬ್ಬದ ವಾತಾವರಣ : ಕರ್ನಲ್‌ ಸೋಫಿಯಾ ಮಾವ
ಆಪರೇಷನ್ ಸಿಂದೂರ ಇಡೀ ದೇಶವೇ ಮೆಚ್ಚುವ ಕೆಲಸ : ನಿಖಿಲ್ ಕುಮಾರಸ್ವಾಮಿ
ವೃಷಭಾವತಿ ನೀರು ರೈತರಿಗೆ ನಮ್ಮ ಸರ್ಕಾರದ ಕೊಡುಗೆ : ಡಿಸಿಎಂ ಡಿ.ಕೆ.ಶಿವಕುಮಾರ್
ದೇಶ ಬಿಡಲು ಸಮಯ ಕೋರಿದ್ದ ಪಾಕ್‌ ಪ್ರಜೆಗಳಿಗೆ ಕೋರ್ಟಲ್ಲಿ ಹಿನ್ನಡೆ
ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ: ಸಿದ್ದರಾಮಯ್ಯ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved