ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆ
Jul 03 2025, 12:32 AM ISTಶಾಸಕರ ವಿಶೇಷ ಮತುವರ್ಜಿ ಹಾಗೂ ಅಧಿಕಾರಿಗಳ ಹೆಚ್ಚಿನ ಕಾಳಜಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಖಾಸಗಿ ಆಸ್ಪತ್ರೆಗಳು ನೀಡುವ ಅತ್ಯುತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡಬಹುದು ಎಂಬುವುದಕ್ಕೆ ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಾಕ್ಷಿಯಾಗಿದ್ದು, ರಾಜ್ಯದಲ್ಲಿಯೇ ಮಾದರಿ ಹೊರಹೊಮ್ಮಿದೆ.