ಮೇ 30ರಿಂದ ಬೆಂಗಳೂರಿನಲ್ಲಿ ಇಂಡಿಯಾ ಎಂಎಸ್ಎಂಇ ಕಾನ್‌ಕ್ಲೇವ್
Apr 04 2025, 12:46 AM ISTಶಿವಮೊಗ್ಗ: ಭಾರತ ಸರ್ಕಾರದ ಎಂಎಸ್‌ಎಂಇ ಇಲಾಖೆಯಿಂದ ಮೇ 30, 31 ಮತ್ತು ಜೂನ್ 1ರಂದು ಬೆಂಗಳೂರಿನ ತ್ರಿಪುರವಾಸಿನ ಅರಮನೆ ಮೈದಾನದಲ್ಲಿ ಎಂಎಸ್‌ಎಂಇ ಕೈಗಾರಿಕೋದ್ಯಮಿಗಳಿಗೆ ವ್ಯಾಪಾರೋದ್ಯಮ ಪ್ರೋತ್ಸಾಹಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ “ಇಂಡಿಯಾ ಎಂಎಸ್ಎಂಇ ಕಾನ್‌ಕ್ಲೇವ್ 2025” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಫ್‌ಕೆಸಿಸಿಐ ಕೈಗಾರಿಕಾ ಸಮಿತಿ ಚೇರ್ಮನ್ ಎನ್.ಸತೀಶ್ ತಿಳಿಸಿದರು.