ವಾರಾಣಸಿಯಲ್ಲಿ ಗೋಕರ್ಣ ಅಕ್ರಾಸ್ ಇಂಡಿಯಾ ಪುಸ್ತಕ ಬಿಡುಗಡೆ
Sep 15 2024, 01:50 AM ISTಉತ್ತರ ಪ್ರದೇಶ ಸರ್ಕಾರದ ವಸತಿ ಮತ್ತು ನಗರ ಯೋಜನೆಯ ಪ್ರಧಾನ ಕಾರ್ಯದರ್ಶಿ, ಮೂಲತಃ ಇಲ್ಲಿನ ಬಿಜ್ಜೂರಿನವರಾದ ನಿತಿನ್ ರಮೇಶ ಗೋಕರ್ಣ ಅವರು ರಚಿಸಿದ ಪುಣ್ಯ ಕ್ಷೇತ್ರದ ಪರಿಚಯಿಸುವ "ಗೋಕರ್ಣ ಅಕ್ರಾಸ್ ಇಂಡಿಯಾ " ಪುಸ್ತಕ ಬಿಡುಗಡೆ ಕಾರ್ಯಕ್ರಮ ವಾರಾಣಸಿ ಕಂಟೋನ್ಮೆಂಟ್ನ ಸೂರ್ಯ ಹೋಟೆಲ್ನಲ್ಲಿ ನಡೆಯಿತು.