ಷೋಡಷಾವಧಾನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಅನ್ವೇಷ್ ಅಂಬೆಕಲ್ಲು
Jun 29 2024, 12:39 AM ISTಅನ್ವೇಶ್, ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿ ಪಠ್ಯದ ಜತೆಗೆ 10ನೇ ತರಗತಿಯ ಪಠ್ಯವನ್ನೂ ಒಂದೇ ತಿಂಗಳಲ್ಲಿ ಮುಗಿಸಿ, ಇತರ 10 ವಿಷಯಗಳಲ್ಲಿ ವಿಶ್ವ ದಾಖಲೆಗೆ ಸಾಧನೆಗೆ ಸಿದ್ಧತೆಯಲ್ಲಿದ್ದಾರೆ.