ಸ್ವಾತಂತ್ರೋತ್ಸವದ ಜಾಗೃತಿ ಮೂಡಿಸಿದ ಕ್ವಿಟ್ ಇಂಡಿಯಾ ಚಳವಳಿ: ಬಿರಾದಾರ
Sep 02 2024, 02:04 AM ISTಮಹಾತ್ಮ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳವಳಿ ಪ್ರಕಟಿಸಿದಾಗ ಬ್ರಿಟಿಷ ಸರ್ಕಾರ ಗಾಂಧೀಜಿ ಮತ್ತು ಅನೇಕ ರಾಷ್ಟ್ರನಾಯಕರನ್ನು ದಸ್ತಗಿರಿ ಮಾಡಿತು. ರೊಚ್ಚಿಗೆದ್ದ ಹೋರಾಟಗಾರರು ಸರ್ಕಾರಿ ಕಚೇರಿ, ರೈಲು ಕಂಬಿ, ನಿಲ್ದಾಣ ದ್ವಂಸಗೊಳಿಸಿದರು.