ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಗೆ ಮತ ನೀಡಿ: ಶಾಸಕ ನಾರಾಯಣಸ್ವಾಮಿ
Apr 04 2024, 01:05 AM ISTಬಿಜೆಪಿ ಸರ್ಕಾರ ವರ್ಷಕ್ಕೆ ೨ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು, ಹತ್ತು ವರ್ಷಗಳಲ್ಲಿ ೨೦ಕೋಟಿ ಉದ್ಯೋಗ ಬರಬೇಕಿತ್ತು,ಬಂತೇ? ಬಿಜೆಪಿ ನಾಯಕರದ್ದು ಬರೀ ಸುಳ್ಳು ಭರವಸೆ. ಕಾಂಗ್ರೆಸ್ ಸರ್ಕಾರದ್ದು ಕೊಟ್ಟ ಮಾತಿನಂತೆ ನಡೆಯುವುದು.