ಕಾಂಗ್ರೆಸ್ ಗೆದ್ದರೆ ಕಲಬುರಗಿಯಲ್ಲಿ ಅಭಿವೃದ್ಧಿ ಪರ್ವ: ಖರ್ಗೆ
Apr 04 2024, 01:00 AM ISTಲೋಕಸಭಾ ಚುನಾವಣೆ, ಸುಳ್ಳು ಭರವಸೆಗಳ ಅಭಿವೃದ್ಧಿ ಚುನಾವಣೆಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ರಾಧಾಕೃಷ್ಣ ಗೆಲುವು ಸಾಧಿಸಿದರೆ, ಕಲಬುರಗಿಗೆ ತ್ರಿಬಲ್ ಅಭಿವೃದ್ಧಿ ಗ್ಯಾರಂಟಿಯಾಗಿದೆ ಎಂದು ಐಟಿಬಿಟಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.