ಸಂಸದ ಅನಂತಕುಮಾರ ಹೆಗಡೆ ಸಭ್ಯತೆ ಮೀರದಿರಲಿ: ಕಾಂಗ್ರೆಸ್
Jan 21 2024, 01:35 AM ISTಸಂಸದರು ಸಭ್ಯತೆಯ ಎಲ್ಲೆ ಮೀರಿ, ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಸಂಸ್ಕೃತಿಯ ಕುರಿತು ಉಪದೇಶ ಮಾಡುವ ಇವರು, ಅದಕ್ಕೆ ತಕ್ಕಂತೆ ವರ್ತಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಅವಹೇಳನ ಮಾಡಿದ್ದಾರೆ.