ಶೀಘ್ರದಲ್ಲೇ ಪೇಟೆ ಬೀದಿ(ಎಂ.ಸಿ.ರಸ್ತೆ) ಅಗಲೀಕರಣ ಕಾಮಗಾರಿ ಆರಂಭ: ಶಾಸಕ ಕೆ.ಎಂ.ಉದಯ್
Jul 10 2024, 12:32 AM ISTಮದ್ದೂರು ಪಟ್ಟಣದ ಪೇಟೆ ಬೀದಿ (ಎಂ.ಸಿ.ರಸ್ತೆ) ಈ ಹಿಂದೆ ವ್ಯಾಪಾರ ವಹಿವಾಟು ಜನಸಂಖ್ಯೆ, ವಾಹನಗಳು ಸೇರಿದಂತೆ ಇತ್ಯಾದಿ ಅಂಶಗಳ ಆಧಾರದ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಎಲ್ಲವೂ ಅಭಿವೃದ್ಧಿ ಜೊತೆಗೆ ಹೆಚ್ಚಳವಾಗಿದೆ. ಹೀಗಾಗಿ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ.