ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಪ್ರವಾಹ ಕಾಮಗಾರಿ ಕೈಗೊಳ್ಳಲು ₹767 ಕೋಟಿ
Aug 03 2024, 12:31 AM IST
ಕೊಳ್ಳೇಗಾಲ ತಾಲೂಕಿನ ಪ್ರವಾಹ ಪೀಡಿತ ದಾಸನಪುರ ಗ್ರಾಮಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ಅರ್ಧಕ್ಕೇ ನಿಂತ ಗಾಂಧಿಭವನ ನಿರ್ಮಾಣ ಕಾಮಗಾರಿ!
Aug 02 2024, 12:45 AM IST
ಕೆರೆಯ ಕೋಡಿ ಹರಿಯುವ ಜಾಗದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವಂತಹ ಅವೈಜ್ಞಾನಿಕ ಕಾಮಗಾರಿಕೆಗೆ ಜಾಗವನ್ನು ಪರಿಶೀಲಿಸದೇ ಅನುಮೋದನೆ ಹೇಗೆ ನೀಡಿದ್ದಾರೆ. ಕನಿಷ್ಠ ಪಕ್ಷ ಟೆಂಡರ್ ಪಡೆದಿರುವಂತ ನಿರ್ಮಿತಿ ಕೇಂದ್ರವಾದರೂ ಜಿಲ್ಲಾಡಳಿತದ ಗಮನಕ್ಕೆ ತಂದಿಯೇ ಇಲ್ಲವೇ ? ಎಂಬುದೇ ನಿಗೂಢವಾಗಿದೆ.
ಜೆಜೆಎಂ ಕಾಮಗಾರಿ ಮುಗಿದ ಗ್ರಾಮಕ್ಕೆ ನೀರು ಕೊಡಿ: ಶಾಸಕ ಕೆ.ಎಸ್.ಬಸವಂತಪ್ಪ
Aug 02 2024, 12:45 AM IST
ಮಾಯಕೊಂಡ ಕ್ಷೇತ್ರದ ಗ್ರಾಮಗಳಲ್ಲಿ ಜಲಜೀವನ ಮಿಷನ್ ಕಾಮಗಾರಿ ಬಾಕಿ ಉಳಿದ ಕಡೆಗಳಲ್ಲೂ ತ್ವರಿತವಾಗಿ ಕೆಲಸ ಮುಗಿಸಬೇಕು.
ಸೇತುವೆ ಕಾಮಗಾರಿ ವಿಳಂಬಕ್ಕೆ ಎಂಜಿನಿಯರ್‌ಗೆ ತರಾಟೆ
Aug 01 2024, 12:33 AM IST
ಹಾನಗಲ್ಲ ತಾಲೂಕಿನ ಕೂಡಲ ಮತ್ತು ನಾಗನೂರು ಮಧ್ಯೆ ವರದಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿ, ಕಾಮಗಾರಿ ವಿಳಂಬಕ್ಕೆ ಕೆಆರ್‌ಡಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಶಿರಶ್ಯಾಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಸಮರ್ಪಕ ಹೆದ್ದಾರಿ ಕಾಮಗಾರಿ; ಅಪಾಯದಲ್ಲಿರುವ ಮನೆ
Aug 01 2024, 12:22 AM IST
ಹೆದ್ದಾರಿ ಇಲಾಖೆ, ಸಂಬಂಧಿಸಿದ ಗುತ್ತಿಗೆದಾರರು, ತಾಲೂಕು ಆಡಳಿತ, ವಿಪತ್ತು ನಿರ್ವಹಣಾ ಘಟಕ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಉಪನಗರ ರೈಲ್ವೆ ರಾಜಾನುಕುಂಟೆ, ಹೀಲಲಿಗೆ ಮಾರ್ಗ ಕಾಮಗಾರಿ ಶುರು
Jul 31 2024, 02:06 AM IST
ಹೀಲಲಿಗೆ - ರಾಜಾನುಕುಂಟೆ (46.24 ಕಿ.ಮೀ.) ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 4ನೇ ಕಾರಿಡಾರ್ ‘ಕನಕ’ ಮಾರ್ಗ ನಿರ್ಮಾಣ ಪೂರ್ವ ಕಾಮಗಾರಿ ಆರಂಭವಾಗಿದೆ.
6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ
Jul 30 2024, 12:40 AM IST
ಉತ್ತಮ ಮುಂಗಾರಿನ ಪರಿಣಾಮ ಗದಗ ಅಷ್ಟೆ ಅಲ್ಲ ಹಾವೇರಿ, ಧಾರವಾಡ ಭಾಗದಲ್ಲೂ ಹೆಸರು ಬೆಳೆ ಚೆನ್ನಾಗಿದೆ
ಪಿಎಂ ಆವಾಸ್‌ನ 250 ಮನೆ ಕಾಮಗಾರಿ ವೀಕ್ಷಿಸಿದ ಶಾಸಕ ಅಬ್ಬಯ್ಯ
Jul 30 2024, 12:34 AM IST
ರಾಯಚೂರು ಜಿಲ್ಲೆ ಸಿಂಧನೂರು ನಗರದ ಮಂಡಳಿಯಿಂದ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಂತ-7, 8ರಲ್ಲಿ 250 ಮನೆಗಳ ಕಾಮಗಾರಿಯನ್ನು ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ವೀಕ್ಷಿಸಿದರು.
ಎಡಕುಮೇರಿ-ಕಡಗರವಳ್ಳಿ ಗುಡ್ಡ ಕುಸಿತ: ಭಾರಿ ಮಳೆ ನಡುವೆ ರೈಲ್ವೆ ಕಾಮಗಾರಿ
Jul 30 2024, 12:32 AM IST
ಭೂಕುಸಿತಗೊಂಡು ರೈಲು ಸಂಚಾರ ಸ್ಥಗಿತಕ್ಕೆ ಕಾರಣವಾಗಿರುವ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭಾರಿ ಮಳೆಯ ನಡುವೆಯೂ ಕಾಮಗಾರಿ ಮುಂದುವರಿದಿದೆ. ಇದೇ ವೇಳೆ ನೈಋತ್ಯ ರೈಲ್ವೆ ಜನರಲ್ ಮೆನೇಜರ್ ಅರವಿಂದ ಶ್ರೀವಾಸ್ತವ್ ಸೋಮವಾರ ಸ್ಥಳಕ್ಕೆ ಧಾವಿಸಿದ್ದು, ಕಾಮಗಾರಿಯ ತಪಾಸಣೆ ನಡೆಸಿದ್ದಾರೆ.
45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ಹೇಮೆ ನೀರು: 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿ
Jul 29 2024, 12:59 AM IST
45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ತುಂಬಿಸುವ ನಿಟ್ಟಿನಲ್ಲಿ 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿ
< previous
1
...
36
37
38
39
40
41
42
43
44
...
73
next >
More Trending News
Top Stories
ರೆಡ್ಡಿ ಜೈಲುಪಾಲು, ಶ್ರೀರಾಮುಲುಗೆ ಅನುಕೂಲ?
ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ: ಸಂಸದ ಡಾ.ಸಿ.ಎನ್.ಮಂಜುನಾಥ್
ಕೇಂದ್ರ, ಭದ್ರತಾ ಪಡೆಗಳ ಪರ ನಾವೆಲ್ಲರೂ ನಿಲ್ಲಲಿದ್ದೇವೆ: ಡಿಕೆಶಿ
ಸರ್ಕಾರಿ ನೌಕರರ ಗುಡ್ ನ್ಯೂಸ್ : ತುಟ್ಟಿಭತ್ಯೆ ಹೆಚ್ಚಳ
ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್ ಕೊರೆಸಿದ ಮಹಿಳೆ