ಮಣ್ಣು ಬಿಟ್ಟು ಕಬ್ಬು ತರುವ ಕೆಲಸ ಮಾಡಲಿ: ಸುನಂದಾ ಜಯರಾಂ
Feb 20 2024, 01:47 AM ISTಸಕ್ಕರೆ ಕಾರ್ಖಾನೆಯನ್ನು ಅಯೋಧ್ಯೆಯ ಶ್ರೀರಾಮಮಂದಿರ, ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಲಿಕೆ ಮಾಡುವ ಮೂಲಕ ಕಾರ್ಖಾನೆಗೆ ಹೊಸ ಹೆಸರು ನಾಮಕರಣ ಮಾಡಲು ಶಾಸಕರು ಮುಂದಾಗಿರುವಂತಿದೆ. ಮೈಷುಗರ್ ಕಾರ್ಖಾನೆ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲ. ಅದರಲ್ಲಿ ಕೋಲ್ಮನ್ ಚಿಂತನೆಯ ಸಾಕಾರವಾಗಿದೆ. ಇದೀಗ ಶಾಸಕರು ಭಾವನಾತ್ಮಕ ವಿಚಾರ ಮುಂದಿಟ್ಟು ದೇವಾಲಯಗಳಿಗೆ ಹೋಲಿಕೆ ಮಾಡಿ ಮೌಢ್ಯ ಬಿತ್ತುವ ಮಾಡಲು ಮುಂದಾಗಿದ್ದಾರೆ.