• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೋಡುತ್ತಿದ್ದ ನಾಲ್ವರ ಬಂಧನ

Jul 02 2025, 01:47 AM IST
ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆ ಜಾಲಕ್ಕೆ ಪೂರೈಸುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1 ಲ್ಯಾಪ್‌ಟಾಪ್, 4 ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ನ ಚೆಕ್ ಪುಸ್ತಕಗಳನ್ನು ಮುಟ್ಟುಗೋಲು ಹಾಕಲಾಗಿದೆ.

2 ಸಾವಿರಕ್ಕೂ ಅಧಿಕ ಮಾಲೀಕರಿಗೆ ಇ-ಖಾತೆ ವಿತರಣೆ

Jun 30 2025, 12:34 AM IST
ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಇ-ಖಾತೆಗಳನ್ನು ಸ್ವತ್ತಿನ ಮಾಲೀಕರಿಗೆ ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.

ಮುಜರಾಯಿ ದೇಗುಲ ಜಾಗ ಅನ್ಯಧರ್ಮೀಯರ ಹೆಸರಿಗೆ ಖಾತೆ

Jun 23 2025, 11:52 PM IST
ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯ ಗಂಗರ ಕಾಲದ ದೇವಸ್ಥಾನ. ಈ ದೇವಸ್ಥಾನಕ್ಕೆ ಸೇರಿದ ಜಾಗಕ್ಕೆ ಸಂಬಂಧಿಸಿದ ದಾಖಲಾತಿಗಳು ೧೯೭೦-೭೧ರಲ್ಲೇ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ ಎಂದು ಸ್ವತಃ ತಹಸೀಲ್ದಾರ್ ಅವರೇ ಹಿಂಬರಹ ಕೊಟ್ಟಿದ್ದಾರೆ. ಆದರೂ ಈ ಜಮೀನು ಅನ್ಯ ಕೋಮಿನವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾದರೂ ಹೇಗೆ ಮತ್ತು ಏಕೆ..?.

ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌ : ಜನ ಕಂಗಾಲು!

Jun 14 2025, 10:16 AM IST

ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂಥ ಅಪರಾಧಗಳಿಗೆ ಸಂಬಂಧವೇ ಇಲ್ಲದ ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳ ಬ್ಯಾಂಕ್‌ ಖಾತೆಗಳು ಕೂಡ ಲೀನ್‌, ಫ್ರೀಜ್‌ಗೆ ಒಳಗಾಗುತ್ತಿದ್ದು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ

ಖಾತೆ ಬದಲಿಸಿ ಎಂದು ಕೇಳಿಲ್ಲ, ಮಾಧ್ಯಮ ವರದಿ ಸುಳ್ಳು : ಡಾ। ಜಿ.ಪರಮೇಶ್ವರ್‌

Jun 10 2025, 12:04 PM IST

ನಾನು ಖಾತೆ ಬದಲಿಸಿ ಎಂದು ಯಾರನ್ನೂ ಕೇಳಿಲ್ಲ. ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿರುವುದು ಸತ್ಯಕ್ಕೆ ದೂರವಾದ ಸಂಗತಿ.

ಕೆಆರ್‌ಎಸ್ ಗ್ರಾಪಂನ ೩೦೦ ಎಕರೆ ಆಸ್ತಿ ಅಕ್ರಮ ಖಾತೆ?

Jun 09 2025, 02:21 AM IST
ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಹಠಕ್ಕೆ ಬಿದ್ದಿರುವ ರಾಜ್ಯ ಸರ್ಕಾರ ಕೆಆರ್‌ಎಸ್ ಗ್ರಾಮ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಗ್ರಾಮ ಪಂಚಾಯ್ತಿ ಗಮನಕ್ಕೆ ಬಾರದಂತೆ ಅವೆಲ್ಲವನ್ನೂ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಅಕ್ರಮ ಖಾತೆ ಮಾಡಿಸಿಕೊಂಡಿರುವುದು ಕಂಡುಬಂದಿದೆ.

ಖಾತೆ, ಪಹಣಿ ಮಾಡಿಕೊಡುವಲ್ಲಿ ತಹಸೀಲ್ದಾರ್ ವಿಳಂಬ ಆರೋಪ

Jun 05 2025, 04:30 AM IST
ಖಾತೆ, ಪಹಣಿ ಮಾಡಿಕೊಡುವಲ್ಲಿ ತಹಸೀಲ್ದಾರ್ ವಿಳಂಬ ಮಾಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ದಲಿತ ಮುಖಂಡ ಪೆದ್ದೀಹಳ್ಳಿ ನರಸಿಂಹಯ್ಯ ಆರೋಪಿಸಿದರು.

ಬಿ ಖಾತೆ ಮಾಡಿಸುವ ಮಧ್ಯವರ್ತಿಗಳ ತಡೆಗೆ ದಿಟ್ಟ ಕ್ರಮ

Jun 03 2025, 12:08 AM IST
ಮದ್ಯವರ್ತಿಗಳು ನಗರಸಭೆಯ ಸಿಬ್ಬಂದಿ ಮೇಲೆ ಪ್ರಭಾವ ಬೀರಿ ಖಾತೆ ಮಾಡಿಸಲು ಬರುವ ನಾಗರಿಕರಿಂದ ಲಂಚ ಪಡೆದು ಶೀಘ್ರವಾಗಿ ಬಿ ಖಾತೆಗಳನ್ನು ಮಾಡಿಸಿಕೊಡುತಿದ್ದಾರೆ.

ಗೋಮಾಳ ಜಮೀನು ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ: ಇಂಡುವಾಳು ಪಿಡಿಒ ಯೋಗೇಶ್‌ರಿಂದ ತೆರಿಗೆ ಹಣ ಗುಳುಂ, ಖಾಲಿ ಚೆಕ್‌ಗಳಿಗೆ ಸಹಿ

May 31 2025, 01:15 AM IST
ಕಿರಗಂದೂರು ಗ್ರಾಮದ ಸರ್ವೇ ನಂ.೨೬ರ ೧೭ ಗುಂಟೆ ಗೋಮಾಳ ಜಮೀನಿನಲ್ಲಿ ಯಾವುದೇ ಮಂಜೂರಾತಿ ಇಲ್ಲದೆ ಅನ್ಯಕ್ರಾಂತವಾಗದ ಸರ್ಕಾರಿ ಜಮೀನನ್ನು ಒಟ್ಟು ೧೨ ನಿವೇಶನಗಳಿಗೆ ವಿಜಯ್‌ಕುಮಾರ್ ಬಿನ್ ಚೆನ್ನಪ್ಪರವರ ಹೆಸರಿನಲ್ಲಿ ಖಾತೆ ಮಾಡಿ ನಮೂನೆ-೯ ಮತ್ತು ೧೧ ಎ ನಮೂನೆಗಳನ್ನು ವಿತರಿಸಿದ್ದಾರೆ.

ಎ, ಬಿ ಖಾತೆ ನೀಡುವಲ್ಲಿ ವಿಳಂಬ: ಕೆಆರ್‌ಎಸ್‌ ಪಕ್ಷದಿಂದ ಪ್ರತಿಭಟನೆ

May 23 2025, 11:51 PM IST
ಕೊಳ್ಳೇಗಾಲ ನಗರಸಭೆ ಸಕಾಲದ್ಲಲಿ ಎ ಖಾತೆ, ಬಿ ಖಾತೆ ನೀಡುತ್ತಿಲ್ಲ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 15
  • next >

More Trending News

Top Stories
ಮಾಜಿ ಸಂಸದೆ ಸುಮಲತಾ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ..!
ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್‌ ರೈಲು!
ದಿ ಗ್ರೇಟ್‌ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್‌ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved