• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪಟ್ಟಣ ವ್ಯಾಪ್ತಿಯ ಪರವಾನಗಿ ರಹಿತ ಕಟ್ಟಡಕ್ಕೆ ಎ, ಬಿ ಖಾತೆ ಮಾಡಿಕೊಡಲು ಚಿಂತನೆ: ರಹೀಂ ಖಾನ್

Jan 12 2025, 01:15 AM IST
ರಾಜ್ಯದ ಪುರಸಭೆ ವ್ಯಾಪ್ತಿಯಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಕಟ್ಟಡಗಳನ್ನು ಲೇಔಟ್, ಪರವಾನಗಿ ರಹಿತವಾಗಿ ನಿರ್ಮಿಸಲಾಗಿದ್ದು, ತೆರಿಗೆ ಸಂಗ್ರಹಣಾ ಉದ್ದೇಶದಿಂದ ಈ ಕಟ್ಟಡಗಳಿಗೆ ಎ ಮತ್ತು ಬಿ ಖಾತೆ ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯದ ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.

ಮಾರ್ಚ್‌ನಲ್ಲಿ ತಿಪಟೂರಿಗೆ ಮೆಮೊ ರೈಲು : ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ

Jan 06 2025, 01:02 AM IST
ಇನ್ನು ಮೂರು ನಾಲ್ಕು ತಿಂಗಳಲ್ಲಿ ಬೆಂಗಳೂರಿನಿಂದ ತಿಪಟೂರಿಗೆ ಮತ್ತೊಂದು ಮೆಮೊ ರೈಲನ್ನು ಓಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸೋಮಣ್ಣ ತಿಳಿಸಿದರು.

ಮಹಾಯುತಿ ಕೂಟ ಸರ್ಕಾರ ಖಾತೆ ಹಂಚಿಕೆ : ಫಡ್ನವೀಸ್‌ಗೆ ಗೃಹ, ಅಜಿತ್‌ಗೆ ವಿತ್ತ, ಶಿಂಧೆಗೆ ಲೋಕೋಪಯೋಗಿ ಖಾತೆ

Dec 22 2024, 01:33 AM IST

 ಮಹಾಯುತಿ ಕೂಟ ಸರ್ಕಾರ, ಶನಿವಾರ ಖಾತೆ ಹಂಚಿಕೆ ಮಾಡಿದೆ. ಅದರನ್ವಯ ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವೀಸ್‌ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಜತೆಗೆ, ಶಕ್ತಿ, ಕಾನೂನು, ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಇಲಾಖೆಗಳು ಕೂಡ ಸಿಎಂ ಪಾಲಾಗಿದೆ.

ಲಂಚ ಕೊಟ್ಟರಷ್ಟೇ ಇ-ಖಾತೆ: ಅಧಿಕಾರಿಗಳಿಗೆ ತರಾಟೆ

Dec 16 2024, 12:47 AM IST
ಕನಕಪುರ: ಲಂಚ ಕೊಟ್ಟರಷ್ಟೇ ಇ- ಖಾತೆ ಮಾಡಿಕೊಡುತ್ತಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ನನ್ನ ಕಣ್ತಪ್ಪಿಸಿ ಅಧಿಕಾರಿಗಳು ಕಡತಗಳನ್ನು ಎತ್ತಿಕೊಂಡು ಓಡಾಡುತ್ತೀರಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಗರಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ತರಾಟೆಗೆ ತೆಗೆದುಕೊಂಡರು.

ಹುಬ್ಬಳ್ಳಿ-ಬೆಳಗಾವಿ ರೈಲ್ವೆ - ಶೀಘ್ರವೇ ಭೂಮಿ ಹಸ್ತಾಂತರ : ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ

Dec 09 2024, 12:50 AM IST
ಹುಬ್ಬಳ್ಳಿಯ ರೈಲ್‌ ಸೌಧದಲ್ಲಿ ಪ್ರಗತಿಪರಿಶೀಲನೆ ಸಭೆ ನಡೆಸಿದ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಇ-ಖಾತೆ ಆಂದೋಲನದಲ್ಲಿ 7 ಲಕ್ಷ ರು. ತೆರಿಗೆ ಸಂಗ್ರಹ

Dec 07 2024, 12:33 AM IST
ಕನಕಪುರ: ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ಇ-ಖಾತಾ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ್ದ 72 ಸ್ವತ್ತುಗಳಿಗೆ ನಗರಸಭೆ ಇ-ಖಾತೆಗಳನ್ನು ಆಸ್ತಿ ಮಾಲಿಕರಿಗೆ ವಿತರಣೆ ಮಾಡಲಾಯಿತು.

ಮದ್ದೂರು ಪುರಸಭೆ: ಕೃಷಿ ಜಮೀನುಗಳಿಗೆ ಅಕ್ರಮ ಇ-ಖಾತೆ...?

Dec 05 2024, 12:32 AM IST
ಕೃಷಿ ಜಮೀನುಗಳಿಗೆ ಅಕ್ರಮ ಇ-ಖಾತೆ ಹಗರಣದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ತಂಡ ಮದ್ದುರು ಪಟ್ಟಣದ ಪುರಸಭೆಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಸಭೆ ಹಿಂದಿನ ಮುಖ್ಯ ಅಧಿಕಾರಿಯಾಗಿದ್ದ ಆರ್.ಅಶೋಕ್ ಅಧಿಕಾರ ಅವಧಿಯಲ್ಲಿ ಕೃಷಿ ಭೂಮಿಗಳಿಗೆ ಅಕ್ರಮವಾಗಿ ಇ- ಖಾತೆ ಮಾಡಿ ಸರ್ಕಾರ ಮತ್ತು ಪುರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಬ್ಯಾಂಕ್‌ ಉಳಿತಾಯ ಖಾತೆ ಮಾಹಿತಿ ಗೌಪ್ಯವಾಗಿಡಿ-ವರಪ್ರಸಾದ ತ್ರಿವೇದಿ

Dec 04 2024, 12:30 AM IST
ಯಾವುದೇ ಬ್ಯಾಂಕಿನವರು ಗ್ರಾಹಕರಿಗೆ ಓಟಿಪಿ ಬಗ್ಗೆ ಮಾಹಿತಿ ಕೇಳುವುದಿಲ್ಲ. ಬ್ಯಾಂಕ್ ಉಳಿತಾಯ ಖಾತೆಯ ಬಗ್ಗೆ ನಿಮ್ಮ ಮಾಹಿತಿ ಗೌಪ್ಯವಾಗಿಡಿ. ಇದರಿಂದ ನಿಮ್ಮ ಖಾತೆಯ ಹಣವೂ ಸುರಕ್ಷಿತವಾಗಿರುತ್ತದೆ ಎಂದು ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ವರಪ್ರಸಾದ ತ್ರಿವೇದಿ ಹೇಳಿದರು.

ವೆಬ್‌ನಲ್ಲಿ ಆರ್‌ಸಿಬಿ ಹಿಂದಿ’ ಖಾತೆ ತೆರೆದಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ

Nov 30 2024, 01:32 AM IST
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್‌ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಆರ್‌ಸಿಬಿ ಹಿಂದಿ’ ಖಾತೆ ತೆರೆದಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ದೇಶದ್ರೋಹ ಪ್ರಕರಣ : ಬಂಧಿತ ಚಿನ್ಮಯ್‌ ಕೃಷ್ಣದಾಸ್‌ ಸೇರಿ 18ಜನರ ಬ್ಯಾಂಕ್‌ ಖಾತೆ ಸ್ಥಗಿತ

Nov 30 2024, 12:50 AM IST
ದೇಶದ್ರೋಹ ಪ್ರಕರಣದಲ್ಲಿ ಬಂಧನವಾಗಿರುವ ಇಲ್ಲಿನ ಇಸ್ಕಾನ್‌ ಸದಸ್ಯ ಚಿನ್ಮಯ್‌ ಕೃಷ್ಣದಾಸ್‌ ಸೇರಿದಂತೆ 18 ಜನರ ಬ್ಯಾಂಕ್‌ ಖಾತೆಗಳನ್ನು 30 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಬಾಂಗ್ಲಾ ಸರ್ಕಾರ ಶುಕ್ರವಾರ ಆದೇಶಿಸಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 15
  • next >

More Trending News

Top Stories
ಮಾಜಿ ಸಂಸದೆ ಸುಮಲತಾ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ..!
ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್‌ ರೈಲು!
ದಿ ಗ್ರೇಟ್‌ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್‌ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved