ಆನ್‌ಲೈನ್‌ನಲ್ಲೇ ಇ-ಖಾತೆ ಪಡೆಯಿರಿ: ಶಿವರುದ್ರಯ್ಯ
Oct 14 2023, 01:00 AM ISTಮಾಗಡಿ: ನಾಗರಿಕರು ಯಾವುದೇ ಕಾರಣಕ್ಕೂ ಕಚೇರಿಗೆ ಅಲೆದಾಡದಂತೆ ಆನ್ ಲೈನ್ ಮೂಲಕ ಮನೆಯಲ್ಲೇ ಇ- ಖಾತೆ, ಮುಟೇಶನ್, ತೆರಿಗೆ ಪಾವತಿ ಹೀಗೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ ತಿಳಿಸಿದ್ದಾರೆ.