ವಿದ್ಯಾರ್ಥಿಗಳಿಗೆ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸೆ
Aug 09 2024, 12:34 AM ISTಚನ್ನರಾಯಪಟ್ಟಣದ ಶಾಲಿನಿ ಶಾಲೆಯ ಸುಮಾರು ೪೦೦ ಮಕ್ಕಳಿಗೆ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್ ಮತ್ತು ಬ್ರಶ್ ನೀಡಲಾಯಿತು. ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ರಂಜಿತ್, ಪ್ರೊಫೆಸರ್ ಕವಿತಾ ಹಾಗೂ ಪ್ರೊಫೆಸರ್ ಪ್ರಭುದೇವರವರು ಸುಮಾರು ೪೦೦ ಮಕ್ಕಳ ದಂತವನ್ನು ಪರೀಕ್ಷೆ ಮಾಡಿ ಚಿಕಿತ್ಸೆಯನ್ನು ನೀಡಲಾಯಿತು.