ಕರ್ನಾಟಕ ಒಲಿಂಪಿಕ್ಸ್: ಮೊದಲ ದಿನವೇ 4 ಚಿನ್ನ ಗೆದ್ದ ಸಮರ ಚಾಕೋ
Jan 18 2025, 12:49 AM ISTಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಮರ ನಿರೀಕ್ಷೆಯಂತೆ ಈ ರಾಜ್ಯ ಮಟ್ಟದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅರ್ಹವಾಗಿಯೇ 4 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಕೆ1 ಮತ್ತು ಕೆ2 ಸ್ಪರ್ಧೆಯಲ್ಲಿ ಅವರು ಎದುರಾಳಿಗಿಂತ 25 ಮೀ.ಗೂ ಹೆಚ್ಚು ಅಂತರದಿಂದ ಪದಕ ಗೆದ್ದರು.