• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಸಾಹಸ ಕಲಾವಿದ ಬಂಧನ ..! 179 ಗ್ರಾಂ ಚಿನ್ನ ವಶ

Feb 25 2025, 12:48 AM IST

ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 179 ಗ್ರಾಂ ಚಿನ್ನ, ಎರಡೂವರೆ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿ 17.92 ಲಕ್ಷ ರು. ಮೌಲ್ಯದ ವಸ್ತುಗಳನ್ನು ಹಲಗೂರು ವ್ಯಾಪ್ತಿಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ  

ಕಳ್ಳನ ಬಂಧನ: ₹14 ಲಕ್ಷ ಮೌಲ್ಯದ ಚಿನ್ನ, ಬೈಕ್‌ ವಶ

Feb 19 2025, 01:16 AM IST
ಕಳ್ಳನನ್ನು ಬಂಧಿಸಿ 1 ದ್ವಿಚಕ್ರ ವಾಹನ ಮತ್ತು ₹14 ಲಕ್ಷ ಮೌಲ್ಯದ 179 ಗ್ರಾಂ ಚಿನ್ನಾಭರಣವನ್ನು ಬೇಗೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗದಗ: ಬಡ್ಡಿ ವಹಿವಾಟು ನಡೆಸುವವನ ಮನೆಯಲ್ಲಿ ₹ 4.9 ಕೋಟಿ ನಗದು, ಕೆಜಿ ಚಿನ್ನ ಪತ್ತೆ

Feb 13 2025, 12:50 AM IST
ಬೆಟಗೇರಿ ನಿವಾಸಿ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಕೋಟ್ಯಂತರ ನಗದು, ಬಂಗಾರ ವಶ

ರಾಜ್ಯದ ಶೇಖ್‌-ಸ್ವಾಮಿಗೆ ಜಿಮ್ನಾಸ್ಟಿಕ್‌ ಚಿನ್ನ: ಒಂದೇ ದಿನ 9 ಪದಕ ಗೆದ್ದ ಕರ್ನಾಟಕ

Feb 12 2025, 12:34 AM IST
ರಾಷ್ಟ್ರೀಯ ಗೇಮ್ಸ್. ಕರ್ನಾಟಕಕ್ಕೆ ಮತ್ತೆ 9 ಪದಕ. ಜಿಮ್ನಾಸ್ಟಿಕ್‌ನಲ್ಲಿ ಮೂವರಿಗೆ ಕಂಚು. ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ. 200 ಮೀ.ನಲ್ಲಿ ಉನ್ನತಿ, ಸೈಕ್ಲಿಂಗಲ್ಲಿ ನರ್ಜಾರಿಗೆ ಬೆಳ್ಳಿ. ಕುಸ್ತಿಯಲ್ಲೂ ಪದಕ.

ಟೆನಿಸ್‌ನಲ್ಲಿ ಚಿನ್ನ ಗೆದ್ದು ಪ್ರಜ್ವಲಿಸಿದ ನಿಕಿ-ಪ್ರಜ್ವಲ್‌ ದೇವ್‌: ಅಥ್ಲೆಟಿಕ್ಸ್‌, ಸೈಕ್ಲಿಂಗ್‌ನಲ್ಲೂ ಮೆಡಲ್‌

Feb 11 2025, 12:50 AM IST
ಟೆನಿಸ್‌ನ ಪುರುಷ ಡಬಲ್ಸ್‌ ಚಾಂಪಿಯನ್‌. ಸಿಂಗಲ್ಸ್‌ನಲ್ಲಿ 2 ಕಂಚು ಅಥ್ಲೆಟಿಕ್ಸ್‌. ಮಹಿಳಾ ರಿಲೇ ತಂಡಕ್ಕೆ ಬೆಳ್ಳಿ. ಜುಡೋ, ಸೈಕ್ಲಿಂಗ್‌ನಲ್ಲೂ ರಾಜ್ಯಕ್ಕೆ ಮೆಡಲ್

ರಣಾಕ್ಷ ಚಿತ್ರ ನಿರ್ಮಾಪಕ ಅದೇ ಚಿತ್ರ ನಟಿಯ ತಾಯಿಯ ಬಳಿ 575 ಗ್ರಾಂ ಚಿನ್ನ ಪಡೆದು ವಂಚನೆ

Feb 09 2025, 01:16 AM IST
ರಣಾಕ್ಷ ಚಿತ್ರ ನಿರ್ಮಾಪಕ ಅದೇ ಚಿತ್ರ ನಟಿಯ ತಾಯಿಯ ಬಳಿ ಚಿನ್ನ ಪಡೆದು ವಂಚಿಸಿದ್ದಾರೆ.

ಚಿನ್ನ ಮಾರಾಟ ಮಾಡಿ ಬರುವುದಾಗಿ ಮಾಲೀಕನಿಗೆ ನಂಬಿಸಿ ₹7.50 ಕೋಟಿಯ ಚಿನ್ನ ಕದ್ದ ಸೇಲ್ಸ್‌ಮನ್‌ ಬಂಧನ

Feb 08 2025, 01:47 AM IST
ಚಿನ್ನ ಮಾರಾಟ ಮಾಡಿ ಬರುವುದಾಗಿ ಮಾಲೀಕನಿಗೆ ನಂಬಿಸಿ ₹7 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ನೌಕರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಗೇಮ್ಸ್‌ : ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿಗೆ ಹ್ಯಾಟ್ರಿಕ್‌ ಚಿನ್ನ!

Feb 06 2025, 11:48 PM IST
ಇತ್ತೀಚೆಗಷ್ಟೇ ಮಹಿಳೆಯರ ಸ್ಕ್ರ್ಯಾಚ್ ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಕೀರ್ತಿ. ಗುರುವಾರ ಮತ್ತೆರಡು ಚಿನ್ನದ ಪದಕ. ಟೆನಿಸ್‌ನಲ್ಲಿ ಕರ್ನಾಟಕ ತಂಡ ಫೈನಲ್‌ಗೆ

ನಕಲಿ ಚಿನ್ನ ಅಡವಿಡಿಸಿ 9 ಕೋಟಿ ದುರುಪಯೋಗ: ಎ.ಮಂಜುನಾಥ್‌ ಗಂಭೀರ ಆರೋಪ

Feb 06 2025, 11:45 PM IST
ರಾಮನಗರ: ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯಲ್ಲಿ ನಕಲಿ ಚಿನ್ನ ಅಡವಿಡಿಸಿ 9 ಕೋಟಿಗೂ ಹೆಚ್ಚಿನ ಹಣ ದುರುಪಯೋಗವಾಗಿದೆ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಆಗ್ರಹಿಸಿದರು.

70 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಕಳ್ಳತನ

Feb 06 2025, 12:16 AM IST
ಇಬ್ಬರು ಕಳ್ಳರು ಮನೆ ಬೀಗ ಹೊಡೆದು ಬೀರುವಿನಲ್ಲಿದ್ದ 70 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಹಾಗೂ ₹5000 ದೋಚಿ ಪರಾರಿಯಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 23
  • next >

More Trending News

Top Stories
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved