• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅದ್ಧೂರಿ ಶೋಭಾಯಾತ್ರೆ: ಗೋಣಿಕೊಪ್ಪ ದಸರಾ ಸಂಪನ್ನ

Oct 14 2024, 01:23 AM IST
ದಶಮಂಟಪಗಳ ಶೋಭಾಯಾತ್ರೆ ನಡೆಯುವ ಮೂಲಕ ದಸರಾ ಉತ್ಸವ ಸಂಪನ್ನಗೊಂಡಿತು. ಈ ಕ್ಷಣವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ದಸರಾ ಹಬ್ಬ ಮುಗಿದರೂ ಕಸಕ್ಕೆ ಮುಕ್ತಿ ಇಲ್ಲ

Oct 14 2024, 01:23 AM IST
ದಸರಾ ಹಬ್ಬ ಮುಗಿದು ಒಂದು ದಿನವಾದರೂ ನಗರದಲ್ಲಿ ಕಸ ಮಾತ್ರ ಕರಗಿಲ್ಲ. ಹಲವಾರು ರಸ್ತೆ, ಮಾರುಕಟ್ಟೆ, ಬಡಾವಣೆಗಳಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಬಿದ್ದಿದೆ. ಹಬ್ಬದ ಕಾರಣ ಪೌರ ಕಾರ್ಮಿಕರು ರಜೆ ಹಾಕಿರುವ ಕಾರಣ ತ್ಯಾಜ್ಯ ವಿಲೇವಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ.

ವೈಭವದ ಶೋಭಾಯಾತ್ರೆ: ಮಂಗಳೂರು ದಸರಾ ಸಂಪನ್ನ

Oct 14 2024, 01:20 AM IST
ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ಕ್ಷೇತ್ರ ಸಹಿತ ಶೋಭಾಯಾತ್ರೆ ಸಾಗುವ ರಸ್ತೆಯುದ್ದಕ್ಕೂ ವಿದ್ಯುದ್ದೀಪಾಲಂಕಾರ ಮಾಡಿ ಹೊಸ ಲೋಕ ಮೈದಾಳಿದಂತಿತ್ತು.

ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳಿಂದ ಇತಿಹಾಸ ಸೃಷ್ಟಿ: ವಸಂತಕುಮಾರ್‌

Oct 14 2024, 01:19 AM IST
ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳು ರಾಜ್ಯದಲ್ಲೇ ಇತಿಹಾಸ ಸೃಷ್ಟಿಸಿವೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ಭವ್ಯ ಶೋಭಾಯಾತ್ರೆ: ಉಡುಪಿ ದಸರಾ ಸಂಪನ್ನ

Oct 14 2024, 01:19 AM IST
ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು. ಅರ್ಚಕರಾದ ದಾಮೋದರ್ ಭಟ್ ಕರಂಬಳ್ಳಿ ಧಾರ್ಮಿಕ ಪೂಜಾ ವಿಧಿಗಳನ್ನು, ಮಹಾಮಂಗಳಾರತಿ ನೆರವೇರಿಸಿದರು.

ದಸರಾ ಹಬ್ಬ: ಹೊಸಪೇಟೆಯಲ್ಲಿ ಬಯಲು ಕುಸ್ತಿ ಪಂದ್ಯಾವಳಿ

Oct 14 2024, 01:19 AM IST
ಬಯಲು ಕುಸ್ತಿ ಪಂದ್ಯಾವಳಿ ಭಾರೀ ರೋಚಕತೆಯಿಂದ ಕೂಡಿತ್ತು.

ಶಿರಾಳಕೊಪ್ಪದಲ್ಲಿ ದಸರಾ; ಬೆಳ್ಳಿರಥದಲ್ಲಿ ನಾಡದೇವತೆ ಮೆರವಣಿಗೆ

Oct 14 2024, 01:17 AM IST
ಶಿರಾಳಕೊಪ್ಪ ಪಟ್ಟಣದಲ್ಲಿ ಈ ಬಾರಿ ದಸರಾ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ಜಾನಪದ ಲೋಕದಲ್ಲಿ ದಸರಾ ಉತ್ಸವ

Oct 14 2024, 01:17 AM IST
ರಾಮನಗರ: ಪ್ರತಿವರ್ಷದಂತೆ ಈ ವರ್ಷವೂ ಜಾನಪದ ಲೋಕದಲ್ಲಿ ನಾಡಿನ ಪ್ರಖ್ಯಾತ ದಸರಾ ಉತ್ಸವ ಆಚರಿಸಲಾಯಿತು.

ದೇವದುರ್ಗ: ನಾಡಹಬ್ಬ ದಸರಾ ಸಂಭ್ರಮಾಚರಣೆ

Oct 14 2024, 01:17 AM IST
ತಾಲೂಕಿನಾದ್ಯಂತ ನಾಡಹಬ್ಬದಸರಾ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಗಬ್ಬೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಜಾಲಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ, ಮಾನಸಗಲ್ ಶ್ರೀ ಲಕ್ಷ್ಮೀ ರಂಗನಾಥ, ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ, ದೇವದುರ್ಗ ಪಟ್ಟಣದ ಶ್ರೀ ಅಂಬಾಭವಾನಿ, ಶಿಖರ ಮಠ, ಅರಕೇರಾ ಭಗಮ್ಮ ದೇವಸ್ಥಾನ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.

ದುಷ್ಟರನ್ನು ಶಿಕ್ಷಿಸಿ, ಶಿಷ್ಟ ರಕ್ಷಣೆಯೇ ದಸರಾ ಸಂಕೇತ: ಚಂದ್ರಶೇಖರ್ ನಾಯ್ಕ್

Oct 14 2024, 01:15 AM IST
ವಿಜಯದಶಮಿಯ ಅಂಗವಾಗಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಸಾಗರ ಬನ್ನಿಕಟ್ಟೆಯಲ್ಲಿ ಸೀಮೋಲಂಘನಾ ಶಾಸ್ತ್ರ ನೆರವೇರಿಸಿದರು.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 44
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved