ಈ ಬಾರಿ ಹನ್ನೊಂದು ದಿನಗಳ ದಸರಾ...!
Jun 19 2025, 11:48 PM ISTಮೈಸೂರು: ದಸರಾ ಆರಂಭವಾಗುವ ಸೆಪ್ಟೆಂಬರ್ ತಿಂಗಳ ಶುಕ್ಲಪಕ್ಷದಲ್ಲಿ ಎರಡು ಪಂಚಮಿ ಬರುವುದರಿಂದ ವಿಜಯದಶಮಿಯು ಹನ್ನೊಂದು ದಿನಕ್ಕೆ ಹೋಗಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಜಂಬೂಸವಾರಿ ಮೆರವಣಿಗೆಯ ಅಂತಿಮ ದಿನಾಂಕವನ್ನು ಸರ್ಕಾರ ತೀರ್ಮಾನಿಸಲಿದೆ.