ದುಬಾರೆ ಶಿಬಿರಕ್ಕೆ ಮರಳಿದ ದಸರಾ ಆನೆಗಳು
Oct 27 2023, 12:32 AM ISTದುಬಾರೆ ಆನೆ ಶಿಬಿರದ ಧನಂಜಯ, ಗೋಪಿ, ಕಂಚನ್, ಪ್ರಶಾಂತ್ ಮತ್ತು ಹಾರಂಗಿ ಶಿಬಿರದ ವಿಜಯ ಆನೆಗಳು ಕ್ಷೇಮವಾಗಿ ಶಿಬಿರ ಸೇರಿದವು.ಮೈಸೂರಿನಿಂದ ಮಾಲ್ದಾರೆ ಮೂಲಕ ದುಬಾರೆಗೆ ಆಗಮಿಸಿದ ಆನೆಗಳನ್ನು ಉಪ ವಲಯ ಅರಣ್ಯ ಅಧಿಕಾರಿ ಕನ್ನoಡ ರಂಜನ್ ಮತ್ತು ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.