• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರ - ಉಗ್ರರಿಂದ ಇಸ್ರೇಲ್‌ ಮೇಲೆ ಮತ್ತೆ 90 ರಾಕೆಟ್‌ ದಾಳಿ

Nov 11 2024, 11:48 PM IST
ಇಸ್ರೇಲ್‌ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಸೋಮವಾರ ಇಸ್ರೇಲ್‌ನ ಉತ್ತರ ಭಾಗದ ಮೇಲೆ 90 ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಕನ್ನಡದ ಮೇಲೆ ಭಾಷೆಗಳಿಂದ ದಾಳಿ

Nov 11 2024, 11:48 PM IST
ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇದೆ. ಆದರೆ, ಅದನ್ನು ತಿಳಿದು ಸರಿಯಾಗಿ ಮಾತೃ ಭಾಷೆಯನ್ನು ಬಳಸಿಕೊಳ್ಳಬೇಕಿದೆ. ಭಾರತವನ್ನು ಪ್ರೀತಿಸುವ ಮಕ್ಕಳನ್ನು ಬೆಳೆಸುವುದು, ಕನ್ನಡ ನಾಡು ಮತ್ತು ನುಡಿ ಉಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು.

ಚಕ್ರವರ್ತಿ ದಾಳಿ ಹಿಮ್ಮೆಟ್ಟಿಸಿ ಗೆದ್ದ ಹರಿಣ ಪಡೆ: ಭಾರತಕ್ಕೆ 3 ವಿಕೆಟ್‌ ವೀರೋಚಿತ ಸೋಲು

Nov 11 2024, 01:02 AM IST
ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯ. । ನಾಲ್ಕು ಪಂದ್ಯದ ಸರಣಿ ಈಗ 1-1 ಸಮಬಲ. ಭಾರತ ಬ್ಯಾಟಿಂಗ್‌ ವೈಫಲ್ಯ, 6 ವಿಕೆಟ್‌ಗೆ 124 ರನ್‌. ಸುಲಭ ಗುರಿ ಪಡೆದ ಆಫ್ರಿಕಾ 18.3 ಓವರಲ್ಲಿ ಚೇಸ್‌. ವರುಣ್‌ ಚಕ್ರವರ್ತಿಗೆ 5 ವಿಕೆಟ್‌

ಶಹಾಪುರ : ಅಬಕಾರಿ ಪೊಲೀಸರ ದಾಳಿ - 7.720 ಕೆಜಿಯ ಗಾಂಜಾ ಬೆಳೆ ಜಪ್ತಿ: ಓರ್ವ ಆರೋಪಿ ಬಂಧನ

Nov 10 2024, 01:49 AM IST
ಮೂರು ಲಕ್ಷದ ಐದು ಗಾಂಜಾ ಗಿಡ ವಶ, ಅಬಕಾರಿ ಪೊಲೀಸರ ದಾಳಿ, ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ. ಜಮೀನಿನ ಮಾಲೀಕನ ವಿರುದ್ಧ ಹಾಗೂ ಅಂಬಲಪ್ಪ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ.

ಕಾಸರಗೋಡಿನ ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಘಟನೆ : ಅಡೂರ್‌ ಪೊಲೀಸ್‌ ಠಾಣೆಗೆ ದೂರು

Nov 09 2024, 01:22 AM IST
ಘಟನೆ ಬಗ್ಗೆ ಹಿಂದೂ ಸಂಘಟನೆ ಸೇರಿ ಕೇರಳ ಹಾಗೂ ಕರ್ನಾಟಕ ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಬೋವಿಕ್ಕಾನ, ಬದಿಯಡ್ಕ ಮತ್ತಿತರ ಕಡೆಗಳಲ್ಲಿ ಹಿಂದು ಐಕ್ಯವೇದಿ ಸಂಘಟನೆ ಪ್ರತಿಭಟನೆ ನಡೆದಿತ್ತು.

ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಮತ್ತೆ ಹಿಂಸೆ 6 ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ದಾಳಿ

Nov 09 2024, 01:08 AM IST
ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಗುರುವಾರ ಮತ್ತೆ ಹಿಂಸಾಚಾರ ನಡೆಸಿದೆ. ಶಸ್ತ್ರ ಸಜ್ಜಿತ ಉಗ್ರರ ಗುಂಪೊಂದು ಜಿರಿಬಾಂ ಜಿಲ್ಲೆಯ ಗ್ರಾಮವೊಂದರ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದೆ.

ಬೆಂಗಳೂರಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಕೆಲವು ಇ-ಕಾಮರ್ಸ್‌ ವೆಂಡರ್‌ಗಳ ಮೇಲೆ ಇ.ಡಿ. ದಾಳಿ

Nov 07 2024, 11:50 PM IST

ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇತರೆ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ಕೆಲವು ಪ್ರಮುಖ ಮಾರಾಟಗಾರರ (ವೆಂಡರ್) ಮೇಲೆ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೆಂಗಳೂರು ಸೇರಿ ದೇಶದ 5 ನಗರಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ.  

ಭೈರಾಪುರ ಕಿರು ಅರಣ್ಯದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ : ದಾಳಿ

Nov 06 2024, 12:55 AM IST
ಭದ್ರಾವತಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಆರ್.ಪುರ ತಾಲೂಕಿನ ಭೈರಾಪುರ ಸರ್ವೆ ನಂ.೪೪, ಭೈರಾಪುರ ಕಿರು ಅರಣ್ಯದ ೩ ಎಕರೆ ೭ ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶೀಶ್ ರೆಡ್ಡಿ ತಿಳಿಸಿದರು.

ಸಿದ್ದಾಪುರ ತಾಲೂಕಿನಲ್ಲಿ ಆನೆಗಳ ದಾಳಿ: ಅಪಾರ ಬೆಳೆಹಾನಿ

Nov 06 2024, 12:53 AM IST
ಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ- ಬೆಳಗದ್ದೆಯ ಅಡಕೆತೋಟ, ಭತ್ತದ ಗದ್ದೆಗಳಲ್ಲಿ ರಾತ್ರಿ ಸಮಯದಲ್ಲಿ ಆನೆಗಳು ಕಾಣಿಸಿಕೊಳುತ್ತಿದ್ದು, ಭತ್ತದ ಗದ್ದೆಗಳನ್ನು, ಅಡಕೆ ತೋಟದಲ್ಲಿ ಬೆಳೆದು ನಿಂತ ಅಡಕೆ ಸಸಿ- ಗಿಡ, ಬಾಳೆಮರಗಳನ್ನು ನಾಶಪಡಿಸಿವೆ.

ಅಕ್ರಮ ಪಟಾಕಿ ಅಂಗಡಿಗಳ ಮೇಲೆ ಪೋಲಿಸರ ದಾಳಿ: 56 ಕೇಸ್‌ ದಾಖಲು

Nov 02 2024, 01:25 AM IST
ಬೆಳಕಿನ ಹಬ್ಬದ ವೇಳೆ ಅನಧಿಕೃತವಾಗಿ ಅಂಗಡಿ ತೆರೆದು ಪಟಾಕಿ ಮಾರಾಟಕ್ಕಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
  • < previous
  • 1
  • ...
  • 39
  • 40
  • 41
  • 42
  • 43
  • 44
  • 45
  • 46
  • 47
  • ...
  • 86
  • next >

More Trending News

Top Stories
ಗೃಹಲಕ್ಷ್ಮಿ ಮೃತ ಫಲಾನುಭವಿಗಳ ತೆಗೆದುಹಾಕಿ : ಸಿದ್ದು
ದೇಶದ 2ನೇ ಅತ್ಯುನ್ನತ ಹುದ್ದೆ ಉಪರಾಷ್ಟ್ರಪತಿ ಆಯ್ಕೆ ಹೇಗೆ?
ಟ್ರಂಪ್‌ಗೆ ಹೆದರಿ ಜಿಎಸ್ಟಿ ಸುಧಾರಣೆ ಮಾಡಿಲ್ಲ : ಸಚಿವೆ ನಿರ್ಮಲಾ
ರಾಜ್ಯದೊಳಗೆ ಸೃಷ್ಟಿಸುತ್ತಿರುವ ಗಲಾಟೆಗಳಿಂದ ಕಾಂಗ್ರೆಸ್‌ನ ಸೆಲ್ಫ್ ಸೂ*ಡ್ ಖಚಿತ
ಮತ್ತೆ ಕಲ್ಲು ತೂರಾಟ: ಮದ್ದೂರು ಕೊತ ಕೊತ..!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved