ಬಾಡದಲ್ಲಿ ಚಿರತೆ ದಾಳಿ, ಇಬ್ಬರಿಗೆ ಗಾಯ
Apr 27 2024, 01:19 AM ISTಸ್ಥಳೀಯ ಮಹಾಬಲೇಶ್ವರ ಬೀರಪ್ಪ ನಾಯ್ಕ, ಈಶ್ವರ ಹೊನ್ನಪ್ಪ ನಾಯ್ಕ ಚಿರತೆಯಿಂದ ಗಾಯಗೊಂಡವರು. ಈಶ್ವರ ನಾಯ್ಕ ಕೈಬೆರಳಿಗೆ ಚಿರತೆ ಕಚ್ಚಿದ್ದರೆ, ಮಹಾಬಲೇಶ್ವರ ನಾಯ್ಕ ಅವರ ಭುಜ ಹಾಗೂ ಮೊಣಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಮಹಾಬಲೇಶ್ವರ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.